Surprise Me!

ಮೋದಿ ವಿಮಾನ ಹಾರಾಟಕ್ಕೆ ಅನುಮತಿ ನೀಡಿದ ಪಾಕಿಸ್ತಾನ..! | Oneindia Kannada

2019-06-11 1 Dailymotion

ಪ್ರಧಾನಿ ನರೇಂದ್ರ ಮೋದ ವಿಮಾನ ಹಾರಾಟಕ್ಕೆ ಪಾಕಿಸ್ತಾನದ ವಾಯು ಪರಿಮಿತಿ: ಬಳಕೆಗೆ ಇಮ್ರಾನ್‌ ಖಾನ್‌ ಸರ್ಕಾರ ಅನುಮತಿ ನೀಡಿದೆ. ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನದ ವಾಯು ಪರಿಮಿತಿಯ ಬಳಕೆ ಮೇಲೆ ನಿರ್ಬಂಧ ಹೇರಲಾಗಿತ್ತು.<br /><br />Pakistan prime minister Imran Khan allows Prime Minister Narendra Modi to fly via its airspace, Narendra Modi fly over airspace to Bishkek in Kyrgyzstan.

Buy Now on CodeCanyon